ಮಾರ್ಚ್ 28-ಏಪ್ರಿಲ್ 3
1 ಸಮುವೇಲ 18–19
ಗೀತೆ 52 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯಶಸ್ಸು ಗಳಿಸಿದಾಗ ದೀನರಾಗಿರಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 19:23, 24—ಸೌಲ ಹೇಗೆ ಒಬ್ಬ “ಪ್ರವಾದಿ ತರ” ನಡ್ಕೊಂಡ? (it-2 E ಪುಟ 695-696)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 18:25–19:7 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
“ಸೇವೆಯಲ್ಲಿ ಹೆಚ್ಚು ಖುಷಿ ಕಂಡುಕೊಳ್ಳಿ—ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಿ. . . ದುಶ್ಚಟ ಬಿಡಲು”: (10 ನಿ.)ಚರ್ಚೆ. ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಿ. . . ದುಶ್ಚಟ ಬಿಡಲು ಅನ್ನೋ ವಿಡಿಯೋ ಹಾಕಿ.
ಭಾಷಣ: (5 ನಿ.)ರಾಜ್ಯ ಸೇವೆ 1/03 ಪುಟ 1—ವಿಷಯ: ದೀನಭಾವವನ್ನು ಅವಶ್ಯಪಡಿಸುವಂಥ ಕೆಲಸ. (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 22 ಪ್ಯಾರ 23-31, ಚೌಕ 22ಎ
ಸಮಾಪ್ತಿ ಮಾತುಗಳು (3 ನಿ.)
ಗೀತೆ 138 ಮತ್ತು ಪ್ರಾರ್ಥನೆ