ಮಾರ್ಚ್ 21-27
ಯೋಬ 6-10
ಗೀತೆ 68 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಂಬಿಗಸ್ತ ಯೋಬನು ತನ್ನ ದುಃಖವನ್ನು ಹೇಳಿಕೊಂಡನು”: (10 ನಿ.)
ಯೋಬ 6:1-3, 9, 10, 26; 7:11, 16—ಜನರು ದುಃಖದಲ್ಲಿರುವಾಗ ಹೇಳುವ ಮಾತುಗಳು ನಿಜವಾಗಿ ಅವರ ಹೃದಯದಿಂದ ಬಂದಿರಲಿಕ್ಕಿಲ್ಲ (ಕಾವಲಿನಬುರುಜು 13 8/15 ಪು. 19, ಪ್ಯಾ. 7; ಕಾವಲಿನಬುರುಜು 13 5/15 ಪು. 22, ಪ್ಯಾ. 13)
ಯೋಬ 9:20-22—ತಾನು ನಂಬಿಗಸ್ತನಾಗಿದ್ದರೂ ಇಲ್ಲದಿದ್ದರೂ ದೇವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಯೋಬನು ತಪ್ಪಾಗಿ ಭಾವಿಸಿದನು (ಕಾವಲಿನಬುರುಜು 15 ಅಕ್ಟೋ-ಡಿಸೆಂ ಪು. 10, ಪ್ಯಾ. 2; w86-E 3/1 18, 19 ¶10-12)
ಯೋಬ 10:12—ಕಠಿಣ ಪರೀಕ್ಷೆ ಬಂದರೂ ಯೋಬ ಯೆಹೋವನ ಬಗ್ಗೆ ಒಳ್ಳೆಯದನ್ನೇ ಮಾತಾಡಿದನು (ಕಾವಲಿನಬುರುಜು 09 4/15 ಪು. 7, ಪ್ಯಾ. 18; ಕಾವಲಿನಬುರುಜು 09 4/15 ಪು. 10, ಪ್ಯಾ. 13)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೋಬ 9:4—ಯೆಹೋವನು ‘ವಿವೇಕಿ ಮತ್ತು ಶಕ್ತಿಶಾಲಿ’ ಎಂದು ತಿಳಿದುಕೊಳ್ಳುವುದು ಆತನಲ್ಲಿ ನಮ್ಮ ಭರವಸೆಯನ್ನು ಹೆಚ್ಚಿಸುತ್ತದೆ ಏಕೆ? (ಕಾವಲಿನಬುರುಜು 07 6/1 ಪು. 16, ಪ್ಯಾ. 16; it-2-E 1190 ¶3)
ಯೋಬ 7:9, 10; 10:21—ಯೋಬನಿಗೆ ಪುನರುತ್ಥಾನದಲ್ಲಿ ನಂಬಿಕೆಯಿದ್ದಲ್ಲಿ ಈ ವಚನಗಳಲ್ಲಿರುವ ಮಾತುಗಳನ್ನು ಏಕೆ ಹೇಳಿದನು? (ಕಾವಲಿನಬುರುಜು 06 3/15 ಪು. 14, ಪ್ಯಾ. 10)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: ಯೋಬ 9:1-21 (4 ನಿಮಿಷದೊಳಗೆ)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (ಎರಡನೇ ನಿರೂಪಣೆ)—ಕಾಣಿಕೆಯ ಏರ್ಪಾಡಿನ ಬಗ್ಗೆ ತಿಳಿಸಿ. (2 ನಿಮಿಷದೊಳಗೆ)
ಪುನರ್ಭೇಟಿ: ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? (ಎರಡನೇ ನಿರೂಪಣೆ)—ಮುಂದಿನ ಭೇಟಿಗಾಗಿ ತಳಪಾಯ ಹಾಕಿ. (4 ನಿಮಿಷದೊಳಗೆ)
ಬೈಬಲ್ ಅಧ್ಯಯನ: ಸಿಹಿಸುದ್ದಿ ಪಾಠ 2, ಪ್ಯಾರ 6-8. (6 ನಿಮಿಷದೊಳಗೆ)
ನಮ್ಮ ಕ್ರೈಸ್ತ ಜೀವನ
ವಿವೇಚನೆ ಬಳಸಿ ಸಂತೈಸಲು ಪ್ರಯತ್ನಿಸಿ: (15 ನಿ.) ಚರ್ಚೆ. ಹಿರಿಯರು ಇತ್ತೀಚೆಗಿನ ರಾಜ್ಯ ಶುಶ್ರೂಷಾ ಶಾಲೆಯಲ್ಲಿ ನೋಡಿದ ವಿಡಿಯೋವನ್ನು ಹಾಕಿ. ನಂತರ, ಪ್ರಿಯರ ಮರಣದಿಂದ ದುಃಖಪಡುತ್ತಿರುವವರನ್ನು ಸಂತೈಸುವುದರ ಬಗ್ಗೆ ಆ ಇಬ್ಬರು ಸಹೋದರರು ಹೇಗೆ ಉತ್ತಮ ಮಾದರಿಯನ್ನಿಟ್ಟರು ಎಂದು ಸಭಿಕರನ್ನು ಕೇಳಿ.
ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 107 (30 ನಿ.)
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 23 ಮತ್ತು ಪ್ರಾರ್ಥನೆ