ಮಾರ್ಚ್ 7-13
ಎಸ್ತೇರಳು 6-10
ಗೀತೆ 131 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಎಸ್ತೇರಳು ಯೆಹೋವನ ಮತ್ತು ಆತನ ಜನರ ಪರವಾಗಿ ನಿಸ್ವಾರ್ಥದಿಂದ ಕ್ರಿಯೆಗೈದಳು”: (10 ನಿ.)
ಎಸ್ತೇ 8:3, 4—ಎಸ್ತೇರಳು ಸುರಕ್ಷಿತಳಾಗಿದ್ದರೂ ಬೇರೆಯವರಿಗಾಗಿ ತನ್ನ ಜೀವವನ್ನು ಅಪಾಯಕ್ಕೆ ಒಡ್ಡಿದಳು (ಅನುಕರಿಸಿ ಪು. 164-165, ಪ್ಯಾ. 24-25; w86-E 3/15 25 ¶9)
ಎಸ್ತೇ 8:5—ಎಸ್ತೇರಳು ಅಹಷ್ವೇರೋಷನ ಬಳಿ ಜಾಣ್ಮೆಯಿಂದ ವರ್ತಿಸಿದಳು (ಕಾವಲಿನಬುರುಜು 06 3/1 ಪು. 11, ಪ್ಯಾ. 8)
ಎಸ್ತೇ 8:17—ಅನೇಕರು ಯೆಹೂದಿ ಮತಾವಲಂಬಿಗಳಾದರು (ಕಾವಲಿನಬುರುಜು 06 3/1 ಪು. 11, ಪ್ಯಾ. 3)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಎಸ್ತೇ 8:1, 2—ಬೆನ್ಯಾಮೀನನು ‘ಕೊಳ್ಳೆಮಾಡಿದ್ದನ್ನು ಸಂಜೆಯಲ್ಲಿ ಹಂಚಿಕೊಳ್ಳುವನು’ ಎಂದು ಯಾಕೋಬನು ಮರಣದ ಸಮಯದಲ್ಲಿ ನುಡಿದ ಪ್ರವಾದನೆ ಹೇಗೆ ನೆರವೇರಿತು? (ಅನುಕರಿಸಿ ಪು. 164, ಚೌಕ; w12-E 1/1 29 ಚೌಕ)
ಎಸ್ತೇ 9:10, 15, 16—ಸುಲಿಗೆಮಾಡುವುದಕ್ಕೆ ಅನುಮತಿ ಕೊಡಲ್ಪಟ್ಟರೂ ಯೆಹೂದ್ಯರು ಹಾಗೆ ಮಾಡಲು ನಿರಾಕರಿಸಿದ್ದೇಕೆ? (ಕಾವಲಿನಬುರುಜು 06 3/1 ಪು. 11, ಪ್ಯಾ. 4)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: ಎಸ್ತೇ 8:1-9 (4 ನಿಮಿಷದೊಳಗೆ)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಎಲ್ಲಾ ಮಾದರಿ ನಿರೂಪಣೆಗಳ ವಿಡಿಯೋ ಹಾಕಿ, ನಂತರ ಮುಖ್ಯಾಂಶಗಳನ್ನು ಚರ್ಚಿಸಿ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸ್ವಂತ ನಿರೂಪಣೆ ತಯಾರಿಸಿ” ಎಂಬ ಲೇಖನವನ್ನು ಚರ್ಚಿಸಿ.
ನಮ್ಮ ಕ್ರೈಸ್ತ ಜೀವನ
“ಅತಿಥಿಗಳನ್ನು ಸ್ವಾಗತಿಸಿ”: (15 ನಿ.) ಚರ್ಚೆ. ಕಳೆದ ವರ್ಷ ಕ್ರಿಸ್ತನ ಸ್ಮರಣೆಗೆ ಹಾಜರಾದವರನ್ನು ಸ್ವಾಗತಿಸಿದಾಗ ಸಿಕ್ಕ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರಚಾರಕರನ್ನು ಉತ್ತೇಜಿಸಿ. ಉತ್ತಮ ಅನುಭವವನ್ನು ಪುನರಭಿನಯಿಸಿ.
ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 104 (30 ನಿ.)
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 27 ಮತ್ತು ಪ್ರಾರ್ಥನೆ