ಎಸ್ತೇರಳು ಯೆಹೋವನ ಮತ್ತು ಆತನ ಜನರ ಪರವಾಗಿ ನಿಸ್ವಾರ್ಥದಿಂದ ಕ್ರಿಯೆಗೈದಳು
ಯೆಹೋವ ಮತ್ತು ಆತನ ಜನರನ್ನು ಸಮರ್ಥಿಸಲು ಎಸ್ತೇರಳು ಧೈರ್ಯ ಮತ್ತು ನಿಸ್ವಾರ್ಥ ಗುಣ ತೋರಿಸಿದಳು
-
ಎಸ್ತೇರಳು ಮತ್ತು ಮೊರ್ದೆಕೈ ಸುರಕ್ಷಿತರಾಗಿದ್ದರು. ಆದರೆ ಎಲ್ಲ ಯೆಹೂದ್ಯರನ್ನು ಕೊಲ್ಲಬೇಕೆಂಬ ಹಾಮಾನನ ಆಜ್ಞೆ ರಾಜ್ಯದ ಮೂಲೆ ಮೂಲೆಯನ್ನು ತಲುಪಿತ್ತು
-
ಎಸ್ತೇರಳು ತನ್ನ ಜೀವವನ್ನು ಮತ್ತೆ ಅಪಾಯಕ್ಕೊಡ್ಡಿಕೊಂಡು ರಾಜನ ಅಪ್ಪಣೆಯಿಲ್ಲದೆ ಅವನ ಆಸ್ಥಾನಕ್ಕೆ ಹೋದಳು. ಆಕೆ ರಾಜನ ಮುಂದೆ ಅತ್ತು, ಹಾಮಾನನು ಹೊರಡಿಸಿದ ಆಜ್ಞೆಯನ್ನು ರದ್ದುಮಾಡುವಂತೆ ಕೇಳಿಕೊಂಡಳು
-
ರಾಜನ ಹೆಸರಿನಲ್ಲಿ ಹೊರಡಿಸಲಾದ ಆಜ್ಞೆಯನ್ನು ಹಿಂತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಆದ್ದರಿಂದ ಎಸ್ತೇರಳು ಮತ್ತು ಮೊರ್ದೆಕೈ ಹೊಸ ಆಜ್ಞೆಯನ್ನು ಹೊರಡಿಸುವಂತೆ ರಾಜನೇ ಅಪ್ಪಣೆ ನೀಡಿದನು