ಮಾರ್ಚ್ 6-12
ಯೆರೆಮೀಯ 1-4
ಗೀತೆ 23 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿನ್ನನ್ನು ರಕ್ಷಿಸಲು ನಾನೇ ನಿನ್ನೊಂದಿಗಿರುವೆನು”: (10 ನಿ.)
[ಯೆರೆಮೀಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಯೆರೆ 1:6—ತನಗೆ ಸಿಕ್ಕಿದ ಹೊಸ ನೇಮಕವನ್ನು ಸ್ವೀಕರಿಸಲು ಯೆರೆಮೀಯನು ಹಿಂಜರಿದನು (ಕಾವಲಿನಬುರುಜು 11 3/15 ಪು. 29, ಪ್ಯಾ. 4)
ಯೆರೆ 1:7-10, 17-19—ಬಲಕೊಟ್ಟು ಸಹಾಯ ಮಾಡುತ್ತೇನೆಂದು ಯೆಹೋವನು ಯೆರೆಮೀಯನಿಗೆ ಮಾತು ಕೊಟ್ಟನು (ಕಾವಲಿನಬುರುಜು 05 12/15 ಪು. 23, ಪ್ಯಾ. 18; jr-E 88 ¶14-15)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 2:13, 18—ಅಪನಂಬಿಗಸ್ತ ಇಸ್ರಾಯೇಲ್ಯರು ಯಾವ ಎರಡು ಕೆಟ್ಟ ವಿಷಯಗಳನ್ನು ಮಾಡಿದರು? (ಕಾವಲಿನಬುರುಜು 07 4/1 ಪು. 10, ಪ್ಯಾ. 1)
ಯೆರೆ 4:10—ಯೆಹೋವನು ತನ್ನ ಜನರನ್ನು ಮೋಸಗೊಳಿಸಿದ್ದು ಯಾವ ಅರ್ಥದಲ್ಲಿ? (ಕಾವಲಿನಬುರುಜು 07 4/1 ಪು. 9, ಪ್ಯಾ. 4)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 4:1-10
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ‘ಮಾದರಿ ನಿರೂಪಣೆಗಳ’ ಮೇಲೆ ಆಧರಿತ. ಪ್ರತಿಯೊಂದು ‘ಮಾದರಿ ನಿರೂಪಣೆಯ’ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ.
ನಮ್ಮ ಕ್ರೈಸ್ತ ಜೀವನ
ಸಂಘಟನೆಯ ಸಾಧನೆಗಳು: (7 ನಿ.) ಮಾರ್ಚ್ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ.
ಸ್ಮರಣೆಯ ಅಭಿಯಾನ ಮಾರ್ಚ್ 18ಕ್ಕೆ ಆರಂಭವಾಗಲಿದೆ: (8 ನಿ.) ಸೇವಾ ಮೇಲ್ವಿಚಾರಕನ ಭಾಷಣ. 2016, ಫೆಬ್ರವರಿ ತಿಂಗಳ ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ಪುಟ 8ರ ಆಧರಿತ. ಸಭಿಕರೆಲ್ಲರಿಗೆ ಸ್ಮರಣೆಯ ಕರಪತ್ರದ ಒಂದೊಂದು ಪ್ರತಿಯನ್ನು ವಿತರಿಸಿ. ಅದರಲ್ಲಿರುವ ವಿಷಯವನ್ನು ಪುನರವಲೋಕಿಸಿ. ಟೆರಿಟೊರಿಯನ್ನು ಆವರಿಸಲು ಮಾಡಲಾಗಿರುವ ಸ್ಥಳೀಯ ಏರ್ಪಾಡುಗಳನ್ನು ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 21, ಪ್ಯಾ. 1-12
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 137 ಮತ್ತು ಪ್ರಾರ್ಥನೆ