ಮಾರ್ಚ್ 20-26
ಯೆರೆಮೀಯ 8-11
ಗೀತೆ 117 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನ ಮಾರ್ಗದರ್ಶನವೇ ಯಶಸ್ಸಿನ ದಾರಿ”: (10 ನಿ.)
ಯೆರೆ 10:2-5, 14, 15—ಜನಾಂಗಗಳ ದೇವರು ಸುಳ್ಳು ದೇವರಾಗಿದ್ದಾರೆ (it-1-E 555)
ಯೆರೆ 10:6, 7, 10-13—ಯೆಹೋವನೊಬ್ಬನೇ ಸತ್ಯ ದೇವರು, ಆತನು ಜನಾಂಗಗಳ ದೇವರುಗಳಿಗಿಂತ ಭಿನ್ನನಾಗಿದ್ದಾನೆ (ಕಾವಲಿನಬುರುಜು 04 10/1 ಪು. 11, ಪ್ಯಾ. 10)
ಯೆರೆ 10:21-23—ಮನುಷ್ಯರು ಯೆಹೋವನ ಮಾರ್ಗದರ್ಶನವಿಲ್ಲದೆ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ (ಕಾವಲಿನಬುರುಜು 15 9/1 ಪು. 15, ಪ್ಯಾ. 1)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 9:24—ಯಾವ ರೀತಿಯ ಹೆಮ್ಮೆ ಒಳ್ಳೇದು? (ಕಾವಲಿನಬುರುಜು 13 1/15 ಪು. 20, ಪ್ಯಾ. 16)
ಯೆರೆ 11:10—ಸಮಾರ್ಯವು ಕ್ರಿ.ಪೂ. 740ರಲ್ಲಿ ಪತನಗೊಂಡಿತ್ತಾದರೂ ಉತ್ತರದ ಈ ಹತ್ತು ಕುಲಗಳ ರಾಜ್ಯವನ್ನು ಯೆರೆಮೀಯನು ತನ್ನ ಘೋಷಣೆಗಳಲ್ಲಿ ಒಳಗೂಡಿಸಿದ್ದೇಕೆ? (ಕಾವಲಿನಬುರುಜು 07 4/1 ಪು. 9, ಪ್ಯಾ. 2)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 11:6-16
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು T-36 (ಎರಡನೇ ನಿರೂಪಣೆ)—ಪುನರ್ಭೇಟಿಗೆ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು T-36 (ಎರಡನೇ ನಿರೂಪಣೆ)—ಮುಂದಿನ ಭೇಟಿಗೆ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ದೇವರ ಮಾತನ್ನು ಆಲಿಸಿ ಪುಟ 4-5 (ಯಾವ ಚಿತ್ರವನ್ನು ಚರ್ಚಿಸಬೇಕೆಂದು ವಿದ್ಯಾರ್ಥಿ ತೀರ್ಮಾನಿಸಬಹುದು.)— ಸ್ಮರಣೆಗೆ ಆಮಂತ್ರಿಸಿ.
ನಮ್ಮ ಕ್ರೈಸ್ತ ಜೀವನ
“ದೇವರ ಮಾತನ್ನು ಆಲಿಸಿ—ಉಪಯೋಗಿಸುವ ವಿಧ”: (15 ನಿ.) ಆರಂಭದಲ್ಲೇ 5 ನಿಮಿಷ ಲೇಖನವನ್ನು ಚರ್ಚಿಸಿ. ನಂತರ, ಕಿರುಹೊತ್ತಗೆಯ 8 ಮತ್ತು 9ನೇ ಪುಟವನ್ನು ಉಪಯೋಗಿಸಿ ಬೈಬಲ್ ಅಧ್ಯಯನವನ್ನು ಹೇಗೆ ಮಾಡುವುದು ಎಂದು ತೋರಿಸುವ ವಿಡಿಯೋ ಹಾಕಿ, ಚರ್ಚಿಸಿ. ಇದರಲ್ಲಿ ವಿದ್ಯಾರ್ಥಿ ದೇವರ ಮಾತನ್ನು ಆಲಿಸಿ ಕಿರುಹೊತ್ತಗೆ ಉಪಯೋಗಿಸುತ್ತಾರೆ, ಅಧ್ಯಯನ ನಡೆಸುವರು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಎಂಬ ಕಿರುಹೊತ್ತಗೆಯನ್ನು ಉಪಯೋಗಿಸುತ್ತಾರೆ. ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಯ ಸ್ವಂತ ಪ್ರತಿಯಲ್ಲಿ ಹಿಂಬಾಲಿಸುವಂತೆ ಸಭಿಕರನ್ನು ಪ್ರೋತ್ಸಾಹಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 22, ಪ್ಯಾ. 1-13
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 131 ಮತ್ತು ಪ್ರಾರ್ಥನೆ