ಮಾರ್ಚ್ 27- ಏಪ್ರಿಲ್ 2
ಯೆರೆಮೀಯ 12-16
ಗೀತೆ 135 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು”: (10 ನಿ.)
ಯೆರೆ 13:1-5—ನಾರಿನ ನಡುಕಟ್ಟನ್ನು ಬಚ್ಚಿಡಲು ತುಂಬ ಪ್ರಯಾಸಪಡಬೇಕಿದ್ದರೂ ಯೆರೆಮೀಯನು ದೇವರು ಕೊಟ್ಟ ಸೂಚನೆಯಂತೆ ಮಾಡಿದನು (jr-E 51 ¶17)
ಯೆರೆ 13:6, 7—ಯೆರೆಮೀಯನು ದೀರ್ಘ ಪ್ರಯಾಣ ಮಾಡಿ ಬಚ್ಚಿಟ್ಟ ನಡುಕಟ್ಟನ್ನು ತೆಗೆದಾಗ ಅದು ಯಾವ ಕೆಲಸಕ್ಕೂ ಬಾರದ್ದಾಗಿತ್ತು (jr-E 52 ¶18)
ಯೆರೆ 13:8-11—ಇಸ್ರಾಯೇಲ್ಯರ ಹಠಮಾರಿತನದ ಕಾರಣ ತನಗೆ ಅವರೊಂದಿಗಿದ್ದ ಆಪ್ತ ಸಂಬಂಧ ಹಾಳಾಗುವುದು ಎಂದು ಯೆಹೋವನು ದೃಷ್ಟಾಂತದ ಮೂಲಕ ತಿಳಿಸಿದನು (jr-E 52 ¶19-20; it-1-E 1121 ¶2)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 12:1, 2, 14—ಯೆರೆಮೀಯನ ಪ್ರಶ್ನೆ ಏನಾಗಿತ್ತು, ಅದಕ್ಕೆ ಯೆಹೋವನ ಉತ್ತರವೇನಾಗಿತ್ತು? (jr-E 118 ¶11)
ಯೆರೆ 15:17—ಸಹವಾಸದ ಬಗ್ಗೆ ಯೆರೆಮೀಯನಿಗೆ ಯಾವ ದೃಷ್ಟಿಕೋನವಿತ್ತು? ನಾವು ಅವನನ್ನು ಹೇಗೆ ಅನುಕರಿಸಬಹುದು? (ಕಾವಲಿನಬುರುಜು 04 5/1 ಪು. 12, ಪ್ಯಾ. 16)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 13:15-27
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು ವಿಡಿಯೋ—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ಸ್ಮರಣೆಯ ಆಮಂತ್ರಣ ಪತ್ರ ಮತ್ತು ವಿಡಿಯೋ—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು 16.03 ಪು. 29-31—ವಿಷಯ: ದೇವಜನರು ಮಹಾ ಬಾಬೆಲಿನ ಬಂಧಿವಾಸಿಗಳಾಗಿದ್ದು ಯಾವಾಗ?
ನಮ್ಮ ಕ್ರೈಸ್ತ ಜೀವನ
“ಯೆಹೋವನನ್ನು ಸದಾ ನೆನಪಿನಲ್ಲಿಡಲು ನಿಮ್ಮ ಕುಟುಂಬಕ್ಕೆ ಸಹಾಯಮಾಡಿ”: (15 ನಿ.) ಚರ್ಚೆ. ಆರಂಭದಲ್ಲೇ, ‘ಈ ಮಾತುಗಳು ನಿಮ್ಮ ಹೃದಯದಲ್ಲಿರಬೇಕು’—ಕುಟುಂಬ ಸಂದರ್ಶನಗಳು ಎಂಬ ವಿಡಿಯೋವನ್ನು ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 22, ಪ್ಯಾ. 14-24, ಪು. 224ರಲ್ಲಿನ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 149 ಮತ್ತು ಪ್ರಾರ್ಥನೆ