ನಮ್ಮ ಕ್ರೈಸ್ತ ಜೀವನ
ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಹತ್ತಿರ
ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಹತ್ತಿರ ವಿಡಿಯೋ ನೋಡಿ. ನಂತರ ಮತ್ತಾಯ 24:34ರ ಬಗ್ಗೆ ಕೆಳಗೆ ಕೊಡಲಾಗಿರುವ ಪ್ರಶ್ನೆಗಳಿಗೆ ಉತ್ತರ ಹೇಳಿ.
-
“ಈ ಎಲ್ಲ ಸಂಗತಿಗಳು” ಯಾವುವು?
-
“ಸಂತತಿ” ಎನ್ನುವುದರ ಅರ್ಥ ತಿಳಿದುಕೊಳ್ಳಲು ವಿಮೋಚನಕಾಂಡ 1:6 ಹೇಗೆ ಸಹಾಯ ಮಾಡುತ್ತದೆ?
-
ಯಾವ ನಿರ್ದಿಷ್ಟ ಸಂತತಿಗೆ ಯೇಸು ಸೂಚಿಸಿ ಮಾತಾಡಿದನು?
-
ಯಾವ ಎರಡು ಗುಂಪು ಸೇರಿ “ಈ ಸಂತತಿ” ಆಗಿದೆ?
-
ನಾವು ಅಂತ್ಯಕ್ಕೆ ತುಂಬ ಹತ್ತಿರದಲ್ಲಿದ್ದೇವೆ ಎಂದು ಯೇಸುವಿನ ಮಾತುಗಳಿಂದ ಹೇಗೆ ಗೊತ್ತಾಗುತ್ತದೆ?