ಸೆಪ್ಟೆಂಬರ್ 6-12
ಧರ್ಮೋಪದೇಶಕಾಂಡ 33-34
ಗೀತೆ 133 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯಾವಾಗಲೂ ಯೆಹೋವನ ಕೈ ಹಿಡಿದುಕೊಂಡೇ ಇರಿ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಧರ್ಮೋ 34:6 —ಮೋಶೆಯ ಸಮಾಧಿ ಎಲ್ಲಿದೆ ಅಂತ ಯೆಹೋವ ದೇವರು ಹೇಳದೇ ಇರೋಕೆ ಕಾರಣ ಏನಿರಬಹುದು? (it-2-E ಪುಟ 439 ಪ್ಯಾರ 3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಧರ್ಮೋ 33:1-17 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಬೈಬಲ್—2ತಿಮೊ 3:16, 17 ವಿಡಿಯೋ ಹಾಕಿ: ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋ ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ.
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)
ಆರಂಭದ ಭೇಟಿ: (5 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನ ಕೊಟ್ಟು ಬೈಬಲ್ ಅಧ್ಯಯನ ಆರಂಭಿಸಿ. (ಪ್ರಗತಿ ಪಾಠ 3)
ನಮ್ಮ ಕ್ರೈಸ್ತ ಜೀವನ
“ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಬಳಸಿ”: (15 ನಿ.) ಚರ್ಚೆ. ಬೈಬಲ್ ವಿದ್ಯಾರ್ಥಿಯನ್ನು ಸ್ವಾಗತಿಸಿ ವಿಡಿಯೋ ಹಾಕಿ. ಉಳಿದಿರೋ ಸಮಯ ನೋಡಿ ಹೊಸ ಪುಸ್ತಕದ ವಿಶೇಷತೆಗಳನ್ನ ಹೇಳಿ. ಆ ಪುಸ್ತಕದ ಒಂದೊಂದು ಅಧ್ಯಾಯವನ್ನೂ ವೈಯಕ್ತಿಕವಾಗಿ ಅಥವಾ ಕುಟುಂಬ ಆರಾಧನೆಯಲ್ಲಿ ಅಧ್ಯಯನ ಮಾಡೋಕೆ ಎಲ್ಲ ಸಭಿಕರನ್ನ ಪ್ರೋತ್ಸಾಹಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 13 ಪ್ಯಾರ 7-14, ಚೌಕ 13ಎ
ಸಮಾಪ್ತಿ ಮಾತುಗಳು (3 ನಿ.)
ಗೀತೆ 149 ಮತ್ತು ಪ್ರಾರ್ಥನೆ